IPL 2021 RCB Vs MI : ಇವತ್ತಿನ ಮ್ಯಾಚ್ ನಲ್ಲಿ ಮುಂಬೈಗೆ ಲಕ್ ಇಲ್ಲ ಬಿಡಿ | Oneindia Kannada

2021-04-09 6,013

ಅತೀ ಬಲಿಷ್ಠ ತಂಡ ಮುಂಬೈ ಇಂಡಿಯನ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಗೆಲ್ಲಲಿದೆ ಎನ್ನಲು ಕಾರಣವಿದೆ. ಯಾಕೆಂದರೆ ಕುತೂಹಲಕಾರಿ ಅಂಕಿ-ಅಂಶವೊಂದು ಈ ಸತ್ಯ ಬಹಿರಂಗಪಡಿಸುತ್ತಿದೆ. ಅದೇನೆಂದರೆ ಆರಂಭಿಕ ಪಂದ್ಯದಲ್ಲಿ ಮುಂಬೈ ಗೆದ್ದಿದ್ದು ಕಡಿಮೆ. ಸೋತಿದ್ದೇ ಹೆಚ್ಚು. ಸಾಲದ್ದಕ್ಕೆ ವಿರಾಟ್ ಕೊಹ್ಲಿ ಪಡೆ ಈ ಸಾರಿ ಇನ್ನೂ ಬಲಿಷ್ಠವಾಗಿರುವುದರಿಂದ ಗೆಲ್ಲುವ ನಿರೀಕ್ಷೆ ಮೂಡಿಸಿದೆ.

As per Analytics Royal Challengers Bengaluru will win today's match